Schlagwörter » INTERNATIONAL

ಉತ್ತರ ಕರ್ನಾಟಕ ಹುಡುಗರ ‘ರೈತ ಇನ್ನಿಲ್ಲ’ ತೆರೆಗೆ

ಸಿನಿಮಾ. ಈ ಹೆಸರು ಕೇಳಿದರೆ ಉತ್ತರ ಕರ್ನಾಟಕದ ಬಹುಪಾಲು ಹುಡುಗರು ಆಕರ್ಷಿತರಾಗುತ್ತಾರೆ. ಸಿನಿಮಾ ಗೀಳಿಗೆ ಬಿದ್ದು ಬೆಂಗಳೂರಿಗೆ ಹೋದ ಸಾಕಷ್ಟು ಮಂದಿ, ಸಮಸ್ಯೆಗಳನ್ನು ಎದುರಿಸಿ ವಾಪಸ್‌ ಊರಿಗೆ ಬರುತ್ತಿದ್ದಾರೆ. ಕೆಲವರು ದುಡ್ಡು ಕಳೆದುಕೊಂಡು ಸಂಕಟ ಅನುಭವಿಸುತ್ತಿದ್ದಾರೆ.

Film

On Returning

Back. Back in the land of cuddly puppies, frozen yogurt and rapid-fire English. Back to driving myself around, blasting my own music or podcasts, no longer at the mercy of taxi drivers booming… 377 weitere Wörter

18th June 2018

– GILL & COLIN DROP ONLY ONE POINT FROM 12
– GILL MOVES TOP OF THE TABLE 128 weitere Wörter

News

Kane's brace gives England a big 2-1 win over Tunisia

VOLGOGRAD – Harry Kane’s late goal gave England a huge 2-1 win over Tunisia to get level with Belgium at the top of Group G. 280 weitere Wörter

Soccer

ರೌಡಿ ಮನೆಯಲ್ಲಿ ಸಿಕ್ತು ಪೊಲೀಸ್ ಡ್ರೆಸ್


ರೌಡಿಶೀಟರ್ ಒಬ್ಬ ಪೊಲೀಸ್ ಇಲಾಖೆ ಬೆಚ್ಚಿ ಬೀಳುವಂತೆ ಮಾಡಿದ ಘಟನೆ ವಿದ್ಯಾನಗರಿ ಧಾರವಾಡದಲ್ಲಿ ಬೆಳಕಿಗೆ ಬಂದಿದೆ‌.

ಹೌದು ಇದು ಅಚ್ಚರಿಯಾದ್ರೂ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳೆ ಬೆಚ್ಚಿ ಬೀಳುವಂತೆ ಮಾಡಿದೆ.

ಧಾರವಾಡದ ರೌಡಿಶೀಟರ್ ಅಮಿತ್ ಪರಶುರಾಮ್ ಕೊರವರ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿದ ವೇಳೆ ಪೊಲೀಸ್ ಅಧಿಕಾರಿ ವರ್ಗದವರು ಬಳಸುವ ಸಮವಸ್ತ್ರ ಹಾಗೂ ಪೊಲೀಸ್ ವಾಹನದ ಮೇಲೆ ಬಳಸುವ ಟಾಪ್ ಲೈಟ್ ಒಂದು ದೊರೆತಿದೆ.

ಇದನ್ನು ಕಂಡು ದಾಳಿ ನಡೆಸಿದ ವಿದ್ಯಾಗಿರಿ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಮಹಾಂತೇಶ ಹೊಸಪೇಟೆ ಹಾಗೂ ತಂಡ ಸ್ವತಃ ಬೆಚ್ಚಿ ಬಿದ್ದಿದ್ದಾರೆ.

ರೌಡಿಶೀಟರ್ ಮನೆಯಲ್ಲಿ ಇಂತಹ ವಸ್ತುಗಳನ್ನು ಕಂಡು ಕೆಲ ಕಾಲ ಕಕ್ಕಾಬಿಕ್ಕಿಯಾದ ಪೊಲೀಸ್ ಅಧಿಕಾರಿ ವರ್ಗದವರು ಕೂಡಲೇ ಈ ವಿಷಯವನ್ನು ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ, ಡಿಸಿಪಿಗಳಾದ ಬಿ.ಎಸ್. ನೇಮಗೌಡ, ರೇಣುಕಾ ಸುಕುಮಾರ್ ಅವರ ಗಮನಕ್ಕೆ ತಂದಿದ್ದಾರೆ.

ಕೂಡಲೇ ಆತನನ್ನು ವಶಕ್ಕೆ ತೆಗೆದುಕೊಂಡು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದು, ಅಕ್ರಮ ಶಸ್ತ್ರಾಸ್ತ್ರ ಹಾಗೂ ಪೊಲೀಸ್ ಸಮವಸ್ತ್ರ, ಟಾಪ್ ಲೈಟ್ ದುರುಪಯೋಗದ ಸಂಬಂಧ ಪ್ರಕರಣ ದಾಖಲಿಸಿ ತಕ್ಕ ಶಾಸ್ತಿ ಮಾಡಲು ಪೊಲೀಸ್ ಇಲಾಖೆ ನಿರ್ಧರಿಸಿದೆ ಎಂದು ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ ಅವರು ತಿಳಿಸಿದರು

Film

Populist Conservative Iván Duque Elected President of Colombia

Iván Duque, a populist conservative, won Colombia’s presidential election Sunday with about 54% of the vote. He defeated former guerrilla member and past Bogotá mayor Gustavo Petro with a platform focused on economic revival and reform of the country’s recent rebel peace deal. 469 weitere Wörter

Leadership

ಸಿಎಂ ಕುಮಾರಸ್ವಾಮಿಗೆ ಪ್ರಧಾನಿ ಚಾಲೆಂಜ್‌


ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಹೆಚ್. ಡಿ.ಕುಮಾರಸ್ವಾಮಿ ಅವರಿಗೆ ಫಿಟ್ನೆಸ್ ಚಾಲೆಂಜ್ ನೀಡಿದ್ದಾರೆ.

ಕೇಂದ್ರ ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಆರಂಭಿಸಿರುವ ಈ ಫಿಟ್ನೆಸ್ ಅಭಿಯಾನ ಇದೀಗ ದೇಶದೆಲ್ಲಡೆ ಸಂಚಲನ ಸೃಷ್ಟಿಸಿದ್ದು, ಸಿನಿ, ಕ್ರಿಕೆಟ್ ತಾರೆಯರು ಸೇರಿದಂತೆ ಯೋಗಿಗಳು ಕೂಡ ಈ ಅಭಿಯಾನ ಮುಂದುವರೆಸಿ ದೇಶದ ಗಮನ ಸೆಳೆದಿದ್ದರು.

ಇದೀಗ ಈ ಅಭಿಯಾನವರನ್ನು ಸ್ವತಃ ನರೇಂದ್ರ ಮೋದಿಯವರು ಮುಂದುವರೆಸುವ ಮೂಲಕ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ತಮ್ಮ ಫಿಟ್ನೇಸ್ ತೋರಿಸಲು ಆಹ್ವಾನ ನೀಡಿರುವುದು ಭಾರೀ ಕುತೂಹಲ ಕೆರಳಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಅವರು ಮೇ 24ರಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರಧಾನಿ ಮೋದಿ ಅವರಿಗೆ ಫಿಟ್ನೆಸ್ ಚಾಲೆಂಜ್ ಮಾಡಿದ್ದರು.

ಕೊಹ್ಲಿ ಸವಾಲು ಪೂರೈಸಿರುವ ಪ್ರಧಾನಿ ಮೋದಿ, ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಫಿಟ್ನೆಸ್ ಚಾಲೆಂಜ್ ಹಾಕಿದ್ದಾರೆ. ಕುಮಾರಸ್ವಾಮಿ ಅವರನ್ನು ಇದನ್ನು ಸ್ವೀಕರಿಸಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ.